¡Sorpréndeme!

ಸಿರಾಜ್ ಗೆ ಫಿದಾ ಆದ ಪಾಕ್ ಪತ್ರಕರ್ತೆ ಏನೆಲ್ಲಾ ಹೇಳಿದ್ದಾಳೆ ನೋಡಿ | Oneindia Kannada

2021-08-19 346 Dailymotion

ಪಾಕಿಸ್ತಾನದ ಪತ್ರಕರ್ತೆ ಜೈನಬ್ ಅಬ್ಬಾಸ್ ಕೂಡ ಸಿರಾಜ್ ಆಟಕ್ಕೆ ಮನಸೋತಿದ್ದಾರೆ. ಇವರ ಪ್ರದರ್ಶನವನ್ನು ಕಂಡು ಟ್ವೀಟ್ ಮಾಡಿರುವ ಜೈನಬ್, “ಮೊಹಮ್ಮದ್ ಸಿರಾಜ್ ಒಬ್ಬ ವಿಶ್ವ ಶ್ರೇಷ್ಠ ಬೌಲರ್. ಆಸ್ಟ್ರೇಲಿಯಾ ವಿರುದ್ಧದ ಸರಣಿ ಮತ್ತು ಇಂಗ್ಲೆಂಡ್ ವಿರುದ್ಧದ ಪಂದ್ಯಗಳನ್ನು ಇವರು ಪ್ರದರ್ಶನ ಅದ್ಭುತ.

Zainab Abbas said, ‘Mohammed Siraj is becoming a world class bowler. The way he has taken wickets in Australia and now at Lord’s also he has taken wickets. Siraj has the speed